ಮೈಸೂರು: ಬಾಳೆಗೊನೆ ಮೂಲಕ ಡ್ರಗ್ಸ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ಪೊಲೀಸರು ಬಂಧಿಸಿರುವ ಆರೋಪಿ ನಂಜನಗೂಡಿನಲ್ಲಿ ಬಾಳೆ ತೋಟ ಮಾಡುತ್ತಿದ್ದ. ಆತನ ತೋಟವನ್ನು ಪರಿಶೀಲಿಸಿದ್ದು, ಯಾವುದೇ …

