ಬೀಜಿಂಗ್: ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾವುಗಳ ಸಂತಾನೋತ್ಪತ್ತಿ ಕೇಂದ್ರಗಳು ಹಾನಿಗೊಳಗಾಗಿವೆ. ಪರಿಣಾಮ ಗುವಾಂಗ್ಕ್ಸಿ ಪ್ರದೇಶದಲ್ಲಿ ಹೆಚ್ಚು ಸರ್ಪಗಳು ತಪ್ಪಿಸಿಕೊಂಡಿವೆ. ಪ್ರವಾಹದಿಂದ ತಳಿ ಸಾಕಣೆ ಕೇಂದ್ರಗಳ ಬೇಲಿಗಳು ಒಡೆದಿದ್ದು, ನಾಗರಹಾವು ಸೇರಿದಂತೆ ಹಲವು ಸೇರಿ ಹಲವು ವಿಷಕಾರಿ ಹಾವುಗಳು ಹೊರಬಂದಿವೆ. ರಸ್ತೆಗಳು, …


