ಕೊಳ್ಳೇಗಾಲ : ೧೨ನೇ ಶತಮಾನದಲ್ಲಿ ಬಸವಣ್ಣನವರು ಸವಾಜದ ಪರಿವರ್ತನೆಯ ಕ್ರಾಂತಿ ಉಂಟುಮಾಡಿದ್ದು, ೨೧ ನೇ ಶತಮಾನದಲ್ಲೂ ಅವರ ಸಂದೇಶಗಳು ಪ್ರಚಲಿತವಾಗಿವೆ ಎಂದು ಉಪವಿಭಾಗಾಧಿಕಾರಿ ಶಿವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಜೆಎಸ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜೆಎಸ್‌ಎಸ್ …

