ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಜಪಡೆ ತಾಲೀಮು ಯಶಸ್ವಿಯಾಗಿದೆ ಎಂದು ಡಿಸಿಎಫ್ ಡಾ.ಪ್ರಭುಗೌಡ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಂಗಪಟ್ಟಣದ ದಸರಾಗೆ ಮಹೇಂದ್ರ, ರೂಪ, ಕಾವೇರಿ ಆನೆಗಳು ಆಯ್ಕೆಯಾಗಿವೆ. ದಸರಾ ಗಜಪಡೆಗೆ ತಾಲೀಮು …

