ಗೌರೀಶ್ ಕಪನಿ ಹುಡುಗನಾದ ನನ್ನನ್ನು ಅಮ್ಮ ಸಂಕ್ರಾಂತಿಯಲ್ಲಿ ಸೀರೆ ಅಥವಾ ಲಂಗ ದಾವಣಿ ಉಡಿಸಿ ಎಳ್ಳು-ಬೆಲ್ಲ ಬೀರಲು ಕಳುಹಿಸುತ್ತಿದ್ದರು! ಹಾಗಾಗಿ ಸಂಕ್ರಾಂತಿಯು ನನ್ನಲ್ಲಿ ಅಚ್ಚಳಿಯದೇ ಉಳಿದಿದೆ. ನನ್ನನ್ನು ಹುಡುಗಿಯಂತೆ ಸಿಂಗರಿಸಿ ಎಷ್ಟು ಖುಷಿಕಾಣುತ್ತಿದ್ದರೊ ಗೊತ್ತಿಲ್ಲ! ನಾನೂ ಮುಜುಗರವಿಲ್ಲದೆ ಖುಷಿ ಖುಷಿಯಾಗೇ ಎಳ್ಳುಬೀರಿ …

