ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯ ಇಂದಿನ ಆರಂಭಿಕ (ಸೋಮವಾರ) ವಹಿವಾಟಿನಲ್ಲಿ ಅಮೇರಿಕಾದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯವು ಸಾರ್ವಕಾಲಿಕ ಮಟ್ಟಕ್ಕೆ ಕುಸಿತ ಕಂಡಿದೆ. ಈ ಮೂಲಕ ಭಾರತದ ರೂಪಾಯಿಯು, ಡಾಲರ್ ಎದುರು ಸ್ಥಿರವಾಗಿ ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಪ್ರವೃತ್ತಿಯು ಮುಂದುವರೆದಿದೆ. …