ಗದಗ: ಜನಾಕ್ರೋಶ ಯಾತ್ರೆಯಿಂದ ಕಾಂಗ್ರೆಸ್‌ಗೆ ಭಯ ಶುರುವಾಗಿದ್ದು, ಇದನ್ನು ಮರೆಮಾಚಲು ಜಾತಿಗಣತಿ ವಿಚಾರ ಎತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಈ ಕುರಿತು ಗದಗದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿಪಕ್ಷಗಳು ಹಾಗೂ ಸಿಎಂ ಆಕಾಂಕ್ಷಿಗಳನ್ನು ಹೆದರಿಸುವ ಕೆಲಸ …










