ರಹಮ್ಮತ್ ತರೀಕೆರೆ ಎಷ್ಟೊಂದು ಜನರ ದುಡಿಮೆಯಿಂದ ನಮ್ಮ ಬದುಕು! ಈ ಖಬರಿದ್ದರೆ ನಮ್ಮ ಕಾಲು ಸದಾ ನೆಲದ ಮೇಲಿರುತ್ತದೆ! ಸಿಕ್ಕಲ್ಲಿ ದುಡಿಯಲು ಹೋಗುತ್ತಿದ್ದ ನಾವು ನಮ್ಮ ಕುಲುಮೆಯ ದೆಸೆಯಿಂದ ಸಣ್ಣಮಟ್ಟದ ಮಾಲಕರೂ ಆಗಿದ್ದೆವು. ಕುಲುಮೆಯಲ್ಲಿ ಸದಾ ಐದಾರು ಕೆಲಸಗಾರರು ಇರುತ್ತಿದ್ದರು. ಅಪ್ಪನಿಗೆ …

ನನಗೆ ಇಬ್ಬರು ಅಕ್ಕಂದಿರು. ದೊಡ್ಡಕ್ಕ ಅಮ್ಮನ ಕೈಯಿಂದ ದೊಡ್ಡಮಗಳಾಗಿ ಬಹಳ ಪೆಟ್ಟು ತಿಂದು ಬೆಳೆವಳು. ಲಗ್ನವಾಗಿ ವ್ಯಾಪಾರ ಬೇಸಾಯವಿದ್ದ ದೊಡ್ಡ ಕೂಡುಕುಟುಂಬಕ್ಕೆ ಸೇರಿದ ಕಾರಣ, ಆಕೆ ವಿರಾಮವಿಲ್ಲದ ದುಡಿಮೆಯ ಗಾಣಕ್ಕೆ ಕೊರಳೊಡ್ಡಬೇಕಾಯಿತು. ಜತೆಗೆ ನಾದಿನಿಯವರ ಕಿರುಕುಳ. ಹೀಗಾಗಿ ಆಕೆ ಬಗ್ಗೆ ಮನೆಯವರಿಗೆಲ್ಲ …
ಆಂಗ್ಲರಿಗೆ ವ್ಯಾಪಾರಕ್ಕಾಗಿ ಒಳಗೆ ಬಿಟ್ಟುಕೊಳ್ಳಲು ಭಾರತದ ದೊರೆಗಳು ಒಂದೊಮ್ಮೆ ನಿರಾಕರಿಸಿದ್ದರೆ ಏನಾಗಿರುತ್ತಿತ್ತು? ವಾಸ್ಕೊಡಗಾಮನು ಲಿಸ್ಬೆನ್ ಬಂದರಿನಿಂದ ಸಾಂಬಾರ ಪದಾರ್ಥಗಳ ತಲಾಶಿನಲ್ಲಿ ನೌಕಾಯಾನ ಆರಂಭಿಸಿದಿದ್ದರೆ ಆಫ್ರಿಕಾ ಏಶ್ಯಾಗಳ ಚಹರೆ ಈಗಿರುವಂತೆ ಇರುತ್ತಿತ್ತೇ? ಮಕ್ಕಳು ಸಾಕೆಂದು ಗರ್ಭಪಾತ ಮಾಡಿಸಿಕೊಳ್ಳಲು ಹೋದ ಮಹಿಳೆ, ಆದಿನ ವೈದ್ಯರು …
ನನಗೆ ಧ್ಯಾನಸ್ಥ ಸ್ಥಿತಿಯಲ್ಲಿ ಕವಿತೆಯೊಳಗೆ ಹೊಕ್ಕು ತನ್ಮಯಗೊಳ್ಳುವ ಸೂಕ್ಷ್ಮತೆ ತಾಳ್ಮೆ ಕಡಿಮೆ. ‘ಪದ್ಯಂ ವಧ್ಯಂ ಗದ್ಯಂ ಹೃದ್ಯಂ’ ಪಂಥಕ್ಕೆ ಸೇರಿದ ನಾನು, ಕತೆ-ಕಾದಂಬರಿಗಳನ್ನು ಕುದುರೆ ಹಿಂಡಿ ಮುಕ್ಕುವಂತೆ ಓದಬಲ್ಲೆ. ಇದಕ್ಕೆ ಕಾರಣ, ಬಾಲ್ಯದಲ್ಲಿ ನನಗೆ ಸಿಕ್ಕ ಕಥಾ ಪರಿಸರ. ಕೆಲವರು ‘ನೀವು …