ಸಾಧನೆಗೆ ತಾರತಮ್ಯವಿಲ್ಲ, ನಿಗದಿತ ತಯಾರಿ ಮುಖ್ಯ: ಹೀರಾಲಾಲ್

ಮೈಸೂರು: ಸಾಧನೆ ಎನ್ನುವುದು ಸುಲಭವಾಗಿ ಬರುವುದಿಲ್ಲ. ಅದಕ್ಕೆ ನಗರ ಪ್ರದೇಶ, ಗ್ರಾಮೀಣ ಎನ್ನುವ ತಾರತಮ್ಯವಿಲ್ಲ. ಸತತವಾಗಿ ಅಧ್ಯಯನ ಮಾಡಿ ಗುರಿ ಸಾಧನೆಯಿಂದ ಹಿಂದೆ ಸರಿಯದವರು ಖಂಡಿತಾ ಯಶಸ್ವಿಯಾಗುತ್ತಾರೆ

Read more

ಕಂದಾಯ ಸಚಿವರ ಕಾರ್ಯಕ್ರಮದಲ್ಲೇ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಫೈಟ್‌!

ಕುಶಾಲನಗರ: ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಸಚಿವ ಆರ್‌.ಅಶೋಕ್‌ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲೇ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರು ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ. ನೂತನ ಕುಶಾಲನಗರ

Read more

ಮಂಡ್ಯ: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪರಸ್ಪರರನ್ನು ಹೊಗಳಿಕೊಂಡ ನಾಯಕರು!

ಮಂಡ್ಯ: 2019ರ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುಣಾವಣೆಯಲ್ಲಿ ಬದ್ಧ ವೈರಿಗಳಂತಿದ್ದ ಜಿಲ್ಲೆಯ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪರಸ್ಪರರನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ. ಪಾಂಡವಪುರದಲ್ಲಿ ನಡೆದ

Read more

ಯುವಜನತೆಗೆ ಜೀವನ ಪಾಠ ಹೇಳಿದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌

ಸಂತೆಮರಹಳ್ಳಿ: ಹೆಚ್ಚುತ್ತಿರುವ ಮೊಬೈಲ್ ವಿಷವೃತ್ತ ಅಪಾಯಗಳಿಂದ ದೂರವಾಗದಿದ್ದರೆ ಯುವಜನತೆ ಜೀವನ ನಾಶವಾಗುವ ಸಾಧ್ಯತೆ ಇದೆ ಎಂದು ಸಂತೆಮರಹಳ್ಳಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ವೆಂಕಟೇಶ್ ಹೇಳಿದರು. ಸಂತೆಮರಹಳ್ಳಿಯಲ್ಲಿ ಭಾನುವಾರ

Read more

ಬಿಳಿಗಿರಿರಂಗನಬೆಟ್ಟದಲ್ಲಿ ʻಹಕ್ಕಿ ಹಬ್ಬʼಕ್ಕೆ ಚಾಲನೆ

ಚಾಮರಾಜನಗರ: ಇಂದಿನಿಂದ (ಮಂಗಳವಾರ) ಮೂರು ದಿನಗಳ ಕಾಲ ಬಿಳಿಗಿರಿರಂಗನಬೆಟ್ಟದಲ್ಲಿ ಬಿಆರ್‌ಟಿ ಹುಲಿ ಯೋಜನೆ ವತಿಯಿಂದ ನಡೆಯುವ 7ನೇ ಆವೃತ್ತಿಯ ಕರ್ನಾಟಕ ‘ಹಕ್ಕಿ ಹಬ್ಬ’ಕ್ಕೆ ಚಾಲನೆ ದೊರೆಯಿತು. ಬಿಳಿಗಿರಿರಂಗನಬೆಟ್ಟದ

Read more

ಸಮೃದ್ಧ ದೇಶ ಕಟ್ಟಲು ಮನೆಗೊಂದು ಸರ್ಕಾರಿ ಕೆಲಸ ಕೊಡಬೇಕು: ಶಂಕರ ಬಿದರಿ

ಮೈಸೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡ್ಡಿ ಕಟ್ಟಲು ಪರದಾಡುತ್ತಿದ್ದು, ಇನ್ನೂ ಮೂರು ವರ್ಷ ಅಭಿವೃದ್ಧಿ ನಿರೀಕ್ಷಿಸುವುದು ಕಷ್ಟ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ

Read more

ನ.30 ರಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲು ಸಕಾಲ ಸಪ್ತಾಹ: ಡಾ.ಬಿ.ಆರ್.ಮಮತಾ

ಮೈಸೂರು: ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟನಲ್ಲಿ ಹಾಗೂ ಸಕಾಲದಡಿ ಸ್ವೀಕರಿಸಿ ಬಾಕಿ ಉಳಿದ ಅರ್ಜಿಗಳನ್ನು ಕಾಲ ಮಿತಿಯಲ್ಲಿ ವಿಲೇವಾರಿ ಮಾಡಲು ನ.30

Read more

ಜಿಟಿಜಿಟಿ ಮಳೆಯ ನಡುವೆ ಮಾದಪ್ಪನ ದರ್ಶನ ಪಡೆದ ಸಿಎಂ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಮುಂಜಾನೆಯಿಂದ ಸುರಿಯುತ್ತಿರುವ ಜಿಟಿ‌ಜಿಟಿ ಮಳೆಯ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇವರ ದರ್ಶನ ಪಡೆದರು.

Read more
× Chat with us