ಸಾರ್ವಜನಿಕ ಬದುಕಿನಲ್ಲೂ ಓದುಗರನ್ನು ಗಳಿಸಿದ್ದ ಪ್ರಾಧ್ಯಾಪಕ ರಹಮತ್ ತರೀಕೆರೆ ಕರ್ನಾಟಕ ಜನಪರ ವಿದ್ವಾಂಸರೂ ವಿದ್ಯಾರ್ಥಿ ಪ್ರೀತಿಯ ಪ್ರಾಧ್ಯಾಪಕರೂ, ಚಳವಳಿಗಳ ಸಖನೂ ಆಗಿದ್ದ ಪ್ರೊ. ಮುಜಾಪ್ಫರ್ ಅಸ್ಸಾದಿಯವರು, ಅನಿರೀಕ್ಷಿತವಾಗಿ ನಿಧನವಾಗಿ, ತಮ್ಮ ಗೆಳೆಯರನ್ನೂ ವಿದ್ಯಾರ್ಥಿಗಳನ್ನೂ ಕುಟುಂಬದವರನ್ನೂ ಶೋಕದಲ್ಲಿ ಮುಳುಗಿಸಿದ್ದಾರೆ. ಅವರಿನ್ನೂ ಬದುಕಿ, ನಾಡಿಗೆ …

