ಕಮಲ್ ಹಾದಿ ಹಿಡಿದ ರಜನಿ… ಡಿ.31ರಂದು ಹೊಸ ಪಕ್ಷ ಘೋಷಿಸಲಿರುವ ತಲೈವಾ

ಚೆನ್ನೈ: ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ತಮ್ಮ ಬಹು ನಿರೀಕ್ಷಿತ ರಾಜಕೀಯ ಪಕ್ಷವನ್ನು ಇದೇ ಡಿಸೆಂಬರ್‌ 31 ರಂದು ಘೋಷಿಸಲಿದ್ದು, ಜನವರಿಯಲ್ಲಿ ಪಕ್ಷವು ಜಾರಿಯಾಗಲಿದೆ. ʻರಜನಿ ಮಕ್ಕಲ್‌ ಮಂದ್ರಂʼ

Read more
× Chat with us