ನವದೆಹಲಿ: ಪಾಕಿಸ್ಥಾನ ಸೇನಾಧಿಕಾರಿಯೊಬ್ಬ ಭಾರತವನ್ನು ಆಕ್ರಮಿಸಿ, ಪ್ರಧಾನಿ ಮೋದಿಯನ್ನು ಬಂಧಿಸುವುದಾಗಿ ಹೇಳಿಕೆ ನೀಡಿದ್ದಾನೆ. ಹಿರಿಯ ಸೇನಾಧಿಕಾರಿ ಪಾಕಿಸ್ಥಾನದಲ್ಲಿ ಗುಂಪನ್ನು ಉದ್ದೇಶಿಸಿ ಮಾತನಾಡುವಾಗ ಹಿಂದುಸ್ಥಾನವನ್ನು ನಾವು ವಶ ಪಡಿಸಿಕೊಂಡು ಅಲ್ಲಿನ ಪ್ರಧಾನಿ ನರೇಂದ್ರ ಮೋದಿಯನ್ನು ಬಂಧಿಸಿತರುತ್ತೇವೆ ಎಂದಿದ್ದಾನೆ. ಅಷ್ಟು ಮಾತ್ರವಲ್ಲದೇ ಹಿದುಸ್ಥಾನವನ್ನು ಸಂಪೂರ್ಣವಾಗಿ …







