ಹಿರಿಯ ನಟ ಜಿ.ಕೆ.ಗೋವಿಂದರಾವ್‌ ನಿಧನ

ಹುಬ್ಬಳ್ಳಿ: ಖ್ಯಾತ ವಿಚಾರವಾದಿ, ಚಿಂತಕ, ರಂಗಭೂಮಿ ಕಲಾವಿದ, ನಟ ಮತ್ತು ಸಾಹಿತಿ ಡಾ. ಜಿ.ಕೆ. ಗೋವಿಂದರಾವ್ (86) ಇನ್ನಿಲ್ಲ. ಹುಬ್ಬಳ್ಳಿಯ ಮಗಳ ಮನೆಯಲ್ಲಿ ಇಂದು (ಶುಕ್ರವಾರ) ಬೆಳಗ್ಗೆ

Read more

ಹಿರಿಯ ನಟ ಸತ್ಯಜಿತ್‌ ನಿಧನ

ಬೆಂಗಳೂರು: ಅನಾರೋಗ್ಯದಿಂದಾಗಿ ನಗರದ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದ ನಟ ಸತ್ಯಜಿತ್‌ (72) ಭಾನುವಾರ ಮುಂಜಾನೆ 2 ಗಂಟೆಗೆ ನಿಧನರಾದರು. ವಾರದ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ

Read more

ಮಾಜಿ ಮೇಯರ್‌ ಆರ್‌.ಜೆ.ನರಸಿಂಹ ಅಯ್ಯಂಗಾರ್‌ ಪುತ್ರ ಬಾಲಾಜಿ ನಿಧನ

ಮೈಸೂರು: ದಿ ಕಾಸ್ಮೊಪಾಲಿಟನ್‌ ಕ್ಲಬ್‌ನ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಂಖಂಡ ಹಾಗೂ ಮಾಜಿ ಮೇಯರ್‌ ಆರ್‌.ಜೆ.ನರಸಿಂಹ ಅಯ್ಯಂಗಾರ್‌ ಅವರ ಪುತ್ರ ಡಾ. ಬಾಲಾಜಿ (32) ಅವರು ಗುರುವಾರ

Read more

ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಆಸ್ಕರ್‌ ಫರ್ನಾಂಡಿಸ್‌ ನಿಧನ

ಮಂಗಳೂರು: ಕೇಂದ್ರದ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ (80) ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಭಾನುವಾರ ಮನೆಯಲ್ಲಿ ಜಾರಿ ಬಿದ್ದು

Read more

ಅಣ್ಣಾವ್ರ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ್ದ ಮೈಕ್‌ ಚಂದ್ರು ಇನ್ನಿಲ್ಲ

ಮೈಸೂರು: ʻಮಾನ್ಯರೇ ಮತ್ತು ಮಹಿಳೆಯರೇ…ʼ ಎಂದು ಕೂಗುತ್ತಾ ಬೀದಿ ಬೀದಿಯಲ್ಲಿ ಸಾಗುವ ಧ್ವನಿ ನಿಂತುಹೋಗಿದೆ. ಮೈಸೂರಿನ ಜನತೆಗೆ ಮೈಕ್‌ ಚಂದ್ರು ಎಂದೇ ಚಿರಪರಿಚಿತರಾದ ಎನ್‌.ಚಂದ್ರಶೇಖರ್‌ (69) ಭಾನುವಾರ

Read more

ಆಟೋ ರಾಜ, ನಾ ನಿನ್ನ ಬಿಡಲಾರೆ ಖ್ಯಾತ ಸಿನಿಮಾಗಳ ನಿರ್ಮಾಪಕ ನಿಧನ

ಬೆಂಗಳೂರು: ಸ್ಯಾಂಡಲ್‌ವುಡ್‌ ಖ್ಯಾತ ನಿರ್ಮಾಪಕ ಸಿ.ಜಯರಾಮ್‌ ಅವರು ನಿಧನರಾದರು. ಆಟೋ ರಾಜ, ಗಲಾಟೆ ಸಂಸಾರ, ನಾ ನಿನ್ನ ಬಿಡಲಾರೆ ಮೊದಲಾದ ಹಿಟ್‌ ಚಿತ್ರಗಳಿಗೆ ಅವರು ನಿರ್ಮಾಪಕರಾಗಿದ್ದರು. ಮೃತರ

Read more

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಪತ್ನಿ ವಿಜಯಾ ನಿಧನ

ಕೊಳ್ಳೇಗಾಲ: ಇಲ್ಲಿನ ಶಾಸಕ, ಮಾಜಿ ಸಚಿವ ಎನ್.ಮಹೇಶ್ ಅವರ ಪತ್ನಿ ವಿಜಯಾ (64) ಭಾನುವಾರ ನಿಧನರಾದರು. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ,ಪತಿ ಎನ್.ಮಹೇಶ್ ಹಾಗೂ

Read more

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಗುಡಿಹಳ್ಳಿ ನಾಗರಾಜ್‌ ನಿಧನ

ಮೈಸೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್(66) ಬೆಂಗಳೂರಿನಲ್ಲಿ ನಿಧನರಾದರು. ಪತ್ನಿ,

Read more

ಮಹಾರಾಜ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಕಾಳಚನ್ನೇಗೌಡರಿಗೆ ಮಾತೃ ವಿಯೋಗ

ಮೈಸೂರು: ಮಹಾರಾಜ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೆ.ಕಾಳಚನ್ನೇಗೌಡ ಅವರ ತಾಯಿ ಸಾಕಮ್ಮ (90) ಮಂಗಳವಾರ ನಿಧನರಾದರು. ಸಾಕಮ್ಮ ಅವರು ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ ಹುಲ್ಲೇನಹಳ್ಳಿಯವರು.

Read more

ಬಹುಭಾಷಾ ನಟಿ ಚಿತ್ರಾ ಹೃದಯಾಘಾತದಿಂದ ನಿಧನ

ಚೆನ್ನೈ: ದಕ್ಷಿಣ ಭಾರತದ ಹಿರಿಯ ನಟಿ ಚಿತ್ರಾ ಹೃದಯಾಘಾತದಿಂದ ಚೆನ್ನೈನ ತಮ್ಮ ನಿವಾಸದಲ್ಲಿ ಶನಿವಾರ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಚೆನ್ನೈನ ಸಾಲಿಗ್ರಾಮ್ ಪ್ರದೇಶದಲ್ಲಿ ವಾಸವಾಗಿದ್ದ

Read more