ನವದೆಹಲಿ: ಎರಡು ದಿನಗಳ ಹಿಂದೆ ಸಂಸತ್ ಕಲಾಪದ ವೇಳೆ ಗ್ಯಾಲರಿಗೆ ನುಗ್ಗಿದ್ದಲ್ಲದೇ ಕಲರ್ ಗ್ಯಾಸ್ ಸಿಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಆರೋಪಿಗಳನ್ನು ಬಂಧಿಸಿಲಾಗಿದೆ. ಇವರಲ್ಲಿ ಸಾಗರ್ ಶರ್ಮ ಎಂಬಾತನ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಮನೆಯನ್ನು …