ಕೇರಳ: ರಾಜ್ಯದ ಐತಿಹಾಸಿಕ ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಇದೇ ನವೆಂಬರ್.20ರಿಂದ ಮುರಜಪಂ ಲಕ್ಷದೀಪೋತ್ಸವ ಪ್ರಾರಂಭವಾಗಲಿದೆ. 56 ದಿನಗಳ ಕಾಲ ಮುರಜಪಂ ಆಚರಣೆ ಮಾಡಲಾಗುತ್ತದೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಆರು ವರ್ಷಗಳಿಗೊಮ್ಮೆ ನಡೆಯುವ ಆಚರಣೆಯಾಗಿದ್ದು, ಜನವರಿ.14ರ ಮಕರ ಸಂಕ್ರಾಂತಿಯಂದು ಲಕ್ಷ …

