ಡಾ. ಸುಕನ್ಯಾ ಕನಾರಳ್ಳಿ ಒಮ್ಮೆ ಬೆಳ್ಳಂಬೆಳಿಗ್ಗೆಯೇ ಚಾಮುಂಡಿಬೆಟ್ಟ ಹತ್ತಲೆಂದು ನಾಲ್ಕೂವರೆಗೆ ಮನೆ ಬಿಟ್ಟೆ. ಅರೆ! ಕಣ್ಣೆದುರು ಚಾಚಿಕೊಂಡಿದ್ದ ಕೆಆರ್‌ಎಸ್ ರಸ್ತೆಯ ಉಬ್ಬುತಗ್ಗು ಹಗಲು ಹೊತ್ತಿನಲ್ಲಿ ಕಾಣಿಸುವುದೇ ಇಲ್ಲವೇ ಎಂದು ಅಚ್ಚರಿಪಡುತ್ತಾ ಅದನ್ನೇ ನೋಡುತ್ತಿದ್ದಾಗ ಮುಂದೆ ಹೋಗುತ್ತಿದ್ದ ಎರಡು ಚಕ್ರಗಳ ಗಾಡಿಯೊಂದು ತಗ್ಗಿನಲ್ಲಿ …

