ರಾವಲ್ಪಿಂಡಿ: ಮೊದಲ ಪಂದ್ಯ ಗೆಲುವಿನ ಆತ್ಮವಿಸ್ವಾಸದಲ್ಲಿರುವ ಕಿವೀಸ್ ಪಡೆಯು ಬಾಂಗ್ಲಾದೇಶದ ವಿರುದ್ಧ ನಡೆಯುವ ಎರಡನೇ ಪಂದ್ಯ ಗೆದ್ದು ನಾಲ್ಕರ ಘಟ್ಟ ಪ್ರವೇಶಿಸುವತ್ತ ಚಿತ್ತ ನೆಟ್ಟಿದೆ. ಇಂದು (ಫೆ.24) ರಾವಲ್ಪಿಂಡಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಟೂರ್ನಿಯ ʼಎʼ ಗುಂಪಿನ …

