ಮೂಲ ನೊಬೆಲ್ ಪ್ರಶಸ್ತಿಗಳಲ್ಲಿ ಅರ್ಥಶಾಸ್ತ್ರ ಇರಲಿಲ್ಲ. ೧೯೬೮ರಲ್ಲಿ ಸ್ವೀಡನ್ನಿನ ಕೇಂದ್ರೀಯ ಬ್ಯಾಂಕು ತನ್ನ ೩೦೦ ವರ್ಷಗಳ ಅಸ್ತಿತ್ವದ ನೆನಪಿನಲ್ಲಿ ಸ್ವೀಡಿಶ್ ಆಕ್ಯಾಡೆಮಿ ಆಫ್ ಸೈನ್ಸಸ್‌ನಲ್ಲಿ ಇಟ್ಟಿರುವ ದತ್ತಿಯಿಂದ ಆಲ್ಫ್ರೆಡ್ ನೊಬೆಲ್ ಹೆಸರಿನಲ್ಲಿ ೧೯೬೯ರಿಂದ ಅರ್ಥಶಾಸ ನೊಬೆಲ್ ಪ್ರಶಸ್ತಿ ಆರಂಭವಾಯಿತು. ಇದು ಆರನೆಯ …







