ಅಧಿಕಾರಿಗಳ ಮನವೊಲಿಕೆಗೆ ಸಮ್ಮತಿಸುತ್ತಿರುವ ಭೂ ಮಾಲೀಕರು ಕೆ.ಬಿ.ರಮೇಶನಾಯಕ ಮೈಸೂರು : ದಶಕಗಳಿಂದಲೂ ಬಡ-ಮಧ್ಯಮ ವರ್ಗದ ಜನರಿಗೆ ನಿವೇಶನ ಹಂಚಿಕೆ ಮಾಡಲು, ಹೊಸ ಬಡಾವಣೆ ರಚಿಸಲು ಸಾಧ್ಯವಾಗದೆ ಕೈ ಚೆಲ್ಲಿದ್ದ ಎಂಡಿಎ ಅಧಿಕಾರಿ ವರ್ಗ ಕೊನೆಗೂ ಹೊಸ ಬಡಾವಣೆ ರಚನೆಗೆ ಮುಂದಾಗಿರುವುದರಿಂದ ನಿವೇಶನಾಕಾಂಕ್ಷಿಗಳಲ್ಲಿ …

