ಮೈಸೂರು: ಎನ್‌ಸಿಸಿ ಚಟುವಟಿಕೆಗಳಿಗೆ ತನ್ನ ಕಾರ್ಯಕ್ಷಮತೆ, ಶಿಸ್ತು ಮತ್ತು ಕೊಡುಗೆಗಾಗಿ ಮೈಸೂರಿನ ದೆಹಲಿ ಪಬ್ಲಿಕ್ ಸ್ಕೂಲ್ ಎನ್‌ಸಿಸಿನಲ್ಲಿ ಪ್ರತಿಷ್ಠಿತ 'ಅತ್ಯುತ್ತಮ ಸಂಸ್ಥೆ' ಪ್ರಶಸ್ತಿಯನ್ನು ಪಡೆದಿದೆ. ಫೆಬ್ರವರಿ 4 ರಂದು ಬೆಂಗಳೂರಿನಲ್ಲಿ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ …