ಕೊಡಗು: ಪೊನ್ನಂಪೇಟೆ ತಾಲ್ಲೂಕಿನ ಐಸುಡ್ಲೂರು ಗ್ರಾಮದ ಮೇಲತಂಡ ಸಜನ್ ಪೂವಯ್ಯ ಅವರ ಮನೆಯಲ್ಲಿ ಪ್ರತ್ಯಕ್ಷವಾಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಪೊನ್ನಂಪೇಟೆಯ ಉರಗ ರಕ್ಷಕ ನವೀನ್ ರಾಕಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ನವೀನ್ ರಾಕಿ ಅವರು ಕಳೆದ 16 ವರ್ಷದಿಂದ ಇಲ್ಲಿಯವರೆಗು …