ನವದೆಹಲಿ: ಶಿಕ್ಷಣ ತಜ್ಞ ಪ್ರೊ.ಗಣೇಶ್ ಕನ್ನಬೀರನ್ ಅವರನ್ನು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(ನ್ಯಾಕ್) ನೂತನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಪ್ರೊ.ಕನ್ನಬೀರನ್ ಅವರು ಶುಕ್ರವಾರ ನ್ಯಾಕ್ ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ನ್ಯಾಕ್ ಪ್ರಕಟಣೆ ಹೊರಡಿಸಿದೆ. ತಿರುಚ್ಚಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ …