ಮೈಸೂರು: ಶುಕ್ರವಾರ ನಗರದಲ್ಲಿ ಬಿದ್ದ ಬಿರು ಮಳೆಗೆ ಚಾವಣಿ ಶೀಟ್ ತಲೆ ಮೇಲೆ ಬಿದ್ದು ಚಾವಣಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾರಶೆಟ್ಟಿಹಳ್ಳಿ ಗ್ರಾಮದ ಶಿವಕುಮಾರ್(34) ಮೃತಪಟ್ಟವರು. ಆಲನಹಳ್ಳಿ ವ್ಯಾಪ್ತಿಯ ಮನೆಯೊಂದರಲ್ಲಿ …

