ಮಂಡ್ಯ: ನಾನು ಕೋವಿಡ್ ಹಗರಣದಲ್ಲಿ ಸಿಲುಕುವ ಪ್ರಮೇಯವೇ ಬರಲ್ಲ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ. ಕೋವಿಡ್ ಹಗರಣ ಸಂಬಂಧ ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೋವಿಡ್-19 ಸಮಿತಿಯ ಮುಖ್ಯಸ್ಥನಲ್ಲ. ಆ ಸಮಿತಿಗೆ ಒಬ್ಬ ಸಲಹೆಗಾರ ಅಷ್ಟೆ. …