ನವದೆಹಲಿ: ಜಾಗತಿಕವಾಗಿ ಮಂಕಿಪಾಲ್ಸ್ ಪ್ರಕರಣಗಳ ಉಲ್ಬಣದ ನಡುವೆ ದೆಹಲಿಯ ಏಮ್ಸ್ ಆಸ್ಪತ್ರೆಯು ಪ್ರೋಟೋಕಾಲ್ ಬಿಡುಗಡೆ ಮಾಡಿದೆ. ಶಂಖಿತ ಮಂಕಿಪಾಲ್ಸ್ ಹೊಂದಿರುವ ರೋಗಿಗಳನ್ನು ನಿರ್ವಹಿಸಲು ಏಮ್ಸ್ ಆಸ್ಪತ್ರೆ ಪ್ರೋಟೋಕಾಲ್ ಬಿಡುಗಡೆ ಮಾಡಿದ್ದು, ಮಂಕಿಪಾಲ್ಸ್ ಹರಡದಂತೆ ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಂಕಿಪಾಲ್ಸ್ ಒಂದು ವೈರಲ್ …