ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಕಾಡೆಮ್ಮೆಯೊಂದು ಗಾಯಗೊಂಡು ಪಾಲಾರ್ ರಸ್ತೆಯಲ್ಲಿ ಕುಂಟುತ್ತಾ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಪಾಲಾರ್ ಚೆಕ್ ಪೋಸ್ಟ್ ಸಮೀಪದ ಸೇತುವೆಯ ಬಳಿ ಬೃಹತ್ ಗಾತ್ರದ ಕಾಡೆಮ್ಮೆಯ ಬಲಗಾಲು ಗಾಯಗೊಂಡು …