ಗ್ಯಾಂಗ್ಟಕ್: ವಿರೋಧ ಪಕ್ಷದ ಸದಸ್ಯರ ತೀವ್ರ ವಿರೋಧದ ನಡುವೆಯೂ ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧಿಸುವ ಮಸೂದೆಯನ್ನು ಮಿಜೋರಾಂ ವಿಧಾನಸಭೆ ಅಂಗೀಕರಿಸಿದೆ. ಮಿಜೋರಾಂ ಭಿಕ್ಷಾಟನೆ ನಿಷೇಧ ಮಸೂದೆ 2025 ಅನ್ನು ಮಂಡಿಸಿದ ಸಮಾಜ ಕಲ್ಯಾಣ ಸಚಿವ ಲಾಲ್ರಿನ್‍ಪುಯಿ, ಇದರ ಉದ್ದೇಶ ಭಿಕ್ಷಾಟನೆಯನ್ನು ನಿಷೇಧಿಸುವುದು ಮಾತ್ರವಲ್ಲ, …

