ಇ೨೦ (೨೦% ಎಥೆನಾಲ್ + ೮೦% ಪೆಟ್ರೋಲ್) ಮಿಶ್ರಿತ ಇಂಧನದ ಪರಿಚಯವು ಒಂದು ದೂರದೃಷ್ಟಿಯ ನಿರ್ಧಾರವಾಗಿದೆ. ಆದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಕುರಿತು ಅನೇಕ ತಪ್ಪುಮಾಹಿತಿಗಳು ಹರಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇ೨೦ ಇಂಧನದಿಂದಾಗಿ ವಾಹನದ ಮೈಲೇಜ್ ಕಡಿಮೆಯಾಗುತ್ತದೆ, ವಿಮೆ ನಿರಾಕರಿಸಲಾಗುತ್ತದೆ ಎಂಬಂತಹ …

