ಮಕ್ಕಳ ಜೀವನ ಉತ್ತಮವಾಗಿರಬೇಕು ಎಂಬ ಮಹತ್ವಾಕಾಂಕ್ಷೆ ಎಲ್ಲ ಹೆತ್ತವರಿಗೂ ಸಹಜವಾಗಿರುತ್ತದೆ. ಶಿಕ್ಷಣ, ಕ್ರೀಡೆ, ಉದ್ಯೋಗ... ಹೀಗೆ ಯಾವುದೇ ಕ್ಷೇತ್ರವಾದರೂ ಮಕ್ಕಳು ಯಶಸ್ವಿಯಾಗಿ ಮುಂದುವರಿಯಬೇಕುಎಂಬುದಾಗಿ ತಂದೆ-ತಾಯಿ ಅಥವಾ ಪೋಷಕರು ಬಯಸುವುದರಲ್ಲಿ ತಪ್ಪೇನು ಇಲ್ಲ. ಆ ನಿಟ್ಟಿನಲ್ಲಿ ಮಕ್ಕಳ ಮೇಲೆ ಅವರು ಸಾಕಷ್ಟು ನಿಗಾವಹಿಸುವುದು …

