ನ್ಯೂಯಾರ್ಕ್ : ಮೇಟಾ CEO ಮತ್ತು ಸಹ-ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಪ್ರಸ್ತುತ ಅವರು ಹಿಂದೆಂದೂ ಕಂಡಿರದ ಅತ್ಯಂತ ಶ್ರೀಮಂತರಾಗಿದ್ದಾರೆ. ಬಿಲ್ ಗೇಟ್ಸ್ರನ್ನು ಮೀರಿಸಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಅಲಂಕರಿಸಿದ್ದಾರೆ. ಮೆಟಾ ಸ್ಟಾಕ್ ಬೆಲೆಯಲ್ಲಿ 22 ಪ್ರತಿಶತ ಏರಿಕೆಯಿಂದ ಪರಿಣಾಮ ಮಾರ್ಕ್ …