ರಾಜಕೀಯ ಪಲ್ಲಟಗಳಲ್ಲಿ ಹಕ್ಕು ಪ್ರತಿಪಾದನೆ; ದಲಿತ ಸಮುದಾಯಕ್ಕೆ ದಕ್ಕುವುದೇ ಸ್ಥಾನ? ಖ್ಯಾತ ದಲಿತ ಕವಿ ಸಿದ್ದಲಿಂಗಯ್ಯ ಅವರು ಎಂಬತ್ತರ ದಶಕದಲ್ಲಿ ಬರೆದ ಕ್ರಾಂತಿಗೀತೆಯ ಆಶಯಕ್ಕೆ ಪೂರಕವಾದ ಬೆಳವಣಿಗೆ ಕರ್ನಾಟಕದ ರಾಜಕಾರಣದಲ್ಲಿ ಕಾಣಿಸಿಕೊಂಡಿದೆ. ಎಂಬತ್ತರ ದಶಕದಲ್ಲಿ ದಲಿತ ಚಳವಳಿ ಬಲಿಷ್ಠವಾಗಿ ಬೆಳೆದು ನಿಂತ …

