ಮೈಸೂರಿನ ಸರಸ್ವತಿಪುರಂನಲ್ಲಿರುವ ಸಮತೆಂತೋ (ಸಮಾನ ಮನಸ್ಕರ ತೆಂಗಿನ ತೋಪಿನ) ಶೌಚಾಲಯ ತೀರ ಹದಗೆಟ್ಟು ಗಬ್ಬುನಾರುತ್ತಿದೆ. ಸಂಜೆ ವೇಳೆ ಇಲ್ಲಿ ವಾಕಿಂಗ್‌ಮಾಡುವುದು ಕೂಡ ಕಷ್ಟವಾಗಿದೆ. ಇಲ್ಲೇ ದೇವಸ್ಥಾನ ಹಾಗೂ ನಗರ ಕೇಂದ್ರ ಗ್ರಂಥಾಲಯವೂ ಇದೆ. ಶೌಚಾಲಯ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಶೌಚಾಲಯ ಹಾಳಾಗಿರುವುದರಿಂದ …

