೨೦೨೫ರ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ನಗರದ ಪ್ರಮುಖ ರಸ್ತೆಗಳು,ವೃತ್ತಗಳೂ ಸೇರಿದಂತೆ ಐತಿಹಾಸಿಕ, ಪಾರಂಪರಿಕ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದರ ಸೊಬಗನ್ನು ವೀಕ್ಷಿಸಲು ನಮ್ಮ ರಾಜ್ಯ,ದೇಶ - ವಿದೇಶಗಳಿಂದ ಜನರು ಆಗಮಿಸುತ್ತಾರೆ. ಕುಟುಂಬದ ಜೊತೆ ಮಕ್ಕಳೂ ಬರುತ್ತಾರೆ. ಯುವಕ-ಯುವತಿಯರು …



