ಗಣೇಶೋತ್ಸವ ಇರುವುದು ಭಕ್ತಿಭಾವಕೆ ಹೊರತು, ಕೋಮುದಳ್ಳುರಿಗಲ್ಲ. ಧರ್ಮ ಸಂಘರ್ಷಣೆಗಲ್ಲ, ರಾಜಕೀಯ ಮೇಲಾಟಕ್ಕಲ್ಲ! ಮೂಡಲಿ ಎಲ್ಲರಲ್ಲೂ ಭಕ್ತಿಭಾವ ಬಂಧ ಮೇಳೈಸಲಿ ಸರ್ವಧರ್ಮದ ಭಾವೈಕ್ಯತೆಯ ಅನುಬಂಧ! - ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಗಣೇಶೋತ್ಸವ ಇರುವುದು ಭಕ್ತಿಭಾವಕೆ ಹೊರತು, ಕೋಮುದಳ್ಳುರಿಗಲ್ಲ. ಧರ್ಮ ಸಂಘರ್ಷಣೆಗಲ್ಲ, ರಾಜಕೀಯ ಮೇಲಾಟಕ್ಕಲ್ಲ! ಮೂಡಲಿ ಎಲ್ಲರಲ್ಲೂ ಭಕ್ತಿಭಾವ ಬಂಧ ಮೇಳೈಸಲಿ ಸರ್ವಧರ್ಮದ ಭಾವೈಕ್ಯತೆಯ ಅನುಬಂಧ! - ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಕೇಂದ್ರ ಸರ್ಕಾರ ಜಿಎಸ್‌ಟಿ(ಸರಕು ಮತ್ತು ಸೇವಾತೆರಿಗೆ)ಯನ್ನು ನಾಲ್ಕು ಹಂತದಿಂದ ಎರಡು ಹಂತಗಳಿಗೆ ಪರಿಷ್ಕರಣೆ ಮಾಡಿದ್ದು, ಸೆ.೨೨ರಿಂದಲೇ ಇದು ಜಾರಿಗೆ ಬರುವುದರಿಂದ ಅಗತ್ಯ ವಸ್ತುಗಳ ಮೇಲಿನ ತೆರಿಗೆ ಕಡಿಮೆಯಾಗಿ ಜನ ಸಾಮಾನ್ಯರಿಗೆ ಇದರ ಸಂಪೂರ್ಣ ಪ್ರಯೋಜನ ದೊರೆಯಲಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ …
ನಾಡಹಬ್ಬ ದಸರಾ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಹ್ವಾನಿಸಿರುವುದನ್ನು ಪ್ರತಿಪಕ್ಷಗಳು ಖಂಡಿಸಿರುವುದು ಸರಿಯಲ್ಲ. ರಾಜಕೀಯ ನಾಯಕರು ನಾಡಹಬ್ಬ ದಸರಾ ಉದ್ಘಾಟನೆ ವಿಚಾರದಲ್ಲಿ ಧರ್ಮವನ್ನು ಬೆರೆಸಿ ಧಾರ್ಮಿಕ ವೈಷಮ್ಯಕ್ಕೆ ಕಾರಣವಾಗಿರುವುದು ವಿಷಾದಕರ ಸಂಗತಿ. …
ಇತ್ತೀಚಿನ ದಿನಗಳಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕ ಸೇವೆಗಳಿಗೆ ಜನಸಾಮಾನ್ಯರ ಬಳಿ ಲಂಚ ಪಡೆಯುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸೇವೆ ಪಡೆಯಲೂ ಲಂಚ ನೀಡಬೇಕಾಗಿರುವುದು ರಾಜ್ಯದ ಸರ್ಕಾರದ ಘನತೆಗೆ ಮಾರಕವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಸಚಿವ …