ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಹಿಮಾಲಯ ಪರ್ವತ ಶ್ರೇಣಿಯಲ್ಲಿ ವಿಪರೀತ ಮಳೆ, ಹಿಮಪಾತ, ನೀರ್ಗಲ್ಲು ಕುಸಿತದಿಂದಾಗಿ ಹಿಮಾಲಯ ಪರ್ವತ ಪ್ರದೇಶ ಕರಗುತ್ತಿದೆಯೇನೋ ಎನ್ನುವ ಆತಂಕ ತಂದೊಡ್ಡುತ್ತಿದೆ. ವಾತಾವರಣದಲ್ಲಾಗುತ್ತಿರುವ ಬದಲಾವಣೆ ಒಂದು ಕಡೆಯಾದರೆ ಈ ಪರ್ವತ ಶ್ರೇಣಿಯ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿನ ಅರಾಜಕತೆ ಭಾರತದಂತಹ …





