ಮೈಸೂರು: ಮೈಸೂರಿನ 9ನೇ ಹೆಚ್ಚುವರಿ ನ್ಯಾಯಾಲಯವು ಮೈಸೂರು ಮೆಡಿಕಲ್ ಕಾಲೇಜು ಚರಾಸ್ತಿಗಳ ಜಪ್ತಿಗೆ ಆದೇಶ ಹೊರಡಿಸಿದೆ. 1989ರಿಂದ 2016ರವರೆಗೆ ಮೈಸೂರು ಮೆಡಿಕಲ್ ಪಿ.ಜಿ ಹಾಸ್ಟೆಲ್, ಹೋಲ್ಡ್ ಎಕ್ಸಿಬಿಷನ್ ಗ್ರೌಂಡ್ ಬಿಲ್ಡಿಂಗ್ ನಲ್ಲಿ ಅಡುಗೆ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದ ಹಲವಾರು ಕಾರ್ಮಿಕರನ್ನು ಡೀನ್ …