ಹೋಮೋ ಸೇಪಿಯೆನ್‌ಗಳ ಹತ್ತಿರದ ಸಂಬಂಧಿಯಾಗಿರುವ ನಿಯಾಂಡರ್ತಾಲ್‌ಗಳ ಜೀನೋಮ್‌ಅನ್ನು ಅನುಕ್ರಮಗೊಳಿಸಿದ್ದಕ್ಕೆ ನೊಬೆಲ್ ಪುರಸ್ಕಾರ ಕಾರ್ತಿಕ್ ಕೃಷ್ಣ ಮಾನವಕುಲಕ್ಕೆ ತನ್ನ ಪೂರ್ವಜರ ಬಗ್ಗೆ ಎಷ್ಟು ಕುತೂಹಲವಿದೆಯೋ, ಅಷ್ಟೇ ಪ್ರಶ್ನೆಗಳಿವೆ. ನಾವು ವಿಕಾಸಗೊಂಡಿದ್ದು ಹೇಗೆ? ನಮ್ಮ ಮೂಲಪುರುಷರ ಜೊತೆ ನಮಗಿದ್ದ ಸಂಬಂಧ ಎಂತಹದ್ದು? ಇತರ ಹೋಮಿನಿನ್‌ಗಳಿಗೂ …