ಕಸಾಪ ಚುನಾವಣೆ; ನಾಮಪತ್ರ ಹಿಂಪಡೆದ ಕೊ.ಸು.ನರಸಿಂಹಮೂರ್ತಿ

ಮೈಸೂರು: ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಅವರನ್ನು ಬೆಂಬಲಿಸಿ ನಾಮಪತ್ರ ಹಿಂಪಡೆದಿದ್ದೇನೆ ಎಂದು ಕನ್ನಡ ಪರ ಹೋರಾಟಗಾರ ಕೊ.ಸು.ನರಸಿಂಹಮೂರ್ತಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ

Read more