ಲಂಡನ್ : ಕಿಂಗ್ ಚಾರ್ಲ್ಸ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಸೋಮವಾರ ಕಿಂಗ್‌ಹ್ಯಾಮ್ ಅರಮನೆ ದೃಢಪಡಿಸಿದೆ. ಆರಂಭಿಕ ಊಹಾಪೋಹಗಳಿಗೆ ವಿರುದ್ಧವಾಗಿ, ಇದು ಪ್ರಾಸ್ಟೇಟ್ ಕ್ಯಾನ್ಸರ್ ಅಲ್ಲ, ಬದಲಿಗೆ ವಿಸ್ತರಿಸಿದ ಪ್ರಾಸ್ಟೇಟ್‌ಗೆ ಅವರ ಇತ್ತೀಚಿನ ಚಿಕಿತ್ಸೆಯ ಸಮಯದಲ್ಲಿ ಕಂಡುಹಿಡಿದ ಸ್ಥಿತಿಯಾಗಿದೆ. ಕ್ಯಾನ್ಸರ್ನ ನಿಖರವಾದ …