ಹೈದರಾಬಾದ್: ಜಗ್ಗಿ ವಾಸುದೇವ್ ಆಧ್ಯತ್ಮೀಕ ಕೇಂದ್ರ ಈಶಾ ಫೌಂಡೇಷನ್ ನಡೆಸುತ್ತಿರುವ ಶಾಲೆಯಲ್ಲಿ ತಮ್ಮ ಮಗನ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಈಶಾ ಫೌಂಡೇಚನ್ ಒಡೆತನದಲ್ಲಿರಿವ ಶಿಕ್ಷಣ ಸಂಸ್ಥೆಗಳು ನಿರಂಕುಶವಾಗಿ ನಡೆದುಕೊಳ್ಳುತ್ತಿವೆ ಎಂದು ಆಂಧ್ರಪ್ರದೇಶದ ರಾಜಂಡ್ರಿಯ ದಂಪತಿ ಸತ್ಯ …


