ಡಾ.ಎನ್.ಬಿ ಶ್ರೀಧರ ಇತ್ತೀಚೆಗೆ ಹೊಸ ಹುಡುಗ ಹುಡುಗಿಯರಲ್ಲಿ ಜಾಸ್ತಿಯಾದ ‘ಜೊತೆಯಾಗಿ ಬದುಕುವುದು (ಲಿವಿಂಗ್ ಟುಗೆದರ್), ಅವಶ್ಯವಿದ್ದರೆ ಮದುವೆ ಯಾಗುವುದು, ಇಲ್ಲದಿದ್ದರೆ ಹಾಗೆಯೇ ಮಕ್ಕಳನ್ನು ಪಡೆದು ಸಿಂಗಲ್ ಪೇರೆಂಟ್ ಆಗಿ ಬದು ಕುವುದು, ಡೇಟಿಂಗ್ ಇತ್ಯಾದಿಗಳನ್ನು ನೋಡುವ ಹಳಬರು ‘ಅದೆಂತಹಾ ಜೀವನ, ಇದೊಂದು …

