ಚಾಮರಾಜನಗರ: ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ. ಹೋಟೆಲ್‌ವೊಂದರ ಮಾಲೀಕರಾದ ಸಂತೇಮರಹಳ್ಳಿ ಗ್ರಾಮದ ಶಂಕರಪ್ಪ (65) ಮೃತಪಟ್ಟವರು. ಶುಕ್ರವಾರ ರಾತ್ರಿ ಸಂತೇಮರಹಳ್ಳಿ-ಯಳಂದೂರು ಮಾರ್ಗದಲ್ಲಿರುವ ಕಾವೇರಿ ನೀರಾವರಿ ನಿಗಮದ ವಸತಿ ಗೃಹಗಳ ಮುಂಭಾಗ ನಡೆದುಕೊಂಡು ಹೋಗುವಾಗ …

