ಮೈಸೂರು ವಿಶ್ವವಿದ್ಯಾನಿಲಯಕ್ಕೊಳಪಟ್ಟಿರುವ ಸರಸ್ವತಿಪುರಂನಲ್ಲಿರುವ ಈಜುಕೊಳಕ್ಕೆ ವಾರದ ರಜಾದಿನ ಇದುವರೆಗೆ ಸೋಮವಾರ ಆಗಿತ್ತು. ಆದರೆ ಇತ್ತೀಚೆಗೆ ಈಜು ಕೊಳಕ್ಕೆ ಭಾನುವಾರ ರಜಾದಿನ ಎಂದು ಘೋಷಿಸಲಾಗಿದೆ. ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳಿಗೆ ಈಜು ಕಲಿಯಲು ಅನುಕೂಲವಾಗಿತ್ತು. ಆದರೆ ಈ ರೀತಿ ಬದಲಾವಣೆ ಆಗಿರುವುದರಿಂದ ಸ್ವಿಮ್ಮಿಂಗ್‌ಗೆ …



