ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ೧೪ ಮಕ್ಕಳ ಸಾವಿಗೆ ಕೆಮ್ಮು ನಿವಾರಣಾ ಸಿರಪ್ ಕೋಲ್ಡ್ರಿಫ್ ಕಾರಣವೆಂದು ಆರೋಗ್ಯ ಸಚಿವಾಲಯ ಹೇಳಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಮಕ್ಕಳಿಗೆ ಆರೋಗ್ಯ ಸರಿ ಇಲ್ಲವೆಂದರೆ ವೈದ್ಯರ ಹತ್ತಿರ ಕರೆದುಕೊಂಡು ಹೋಗುತ್ತಾರೆ. ವೈದ್ಯರು ಕೊಟ್ಟ ಸಲಹೆ ಚೀಟಿಯಿಂದ ಔಷಧಿಗಳನ್ನು …








