ಪತಿ ಬಿಟ್ಟು ಅತ್ತೆ ಮಗನ ಜೊತೆ ಇದ್ದಳು, ಬಿಟ್ಟುಹೋಗುವ ಮಾತಾಡಿ ಹೆಣವಾದಳು

(ಸಾಂದರ್ಭಿಕ ಚಿತ್ರ) ಮೈಸೂರು: ಮನೆ ಬಿಟ್ಟು ಹೋಗುತ್ತೇನೆ ಎಂದಿದ್ದಕ್ಕೆ ತನ್ನ ಜೊತೆ ವಾಸಿಸುತ್ತಿದ್ದ ಮಹಿಳೆಯನ್ನು ವ್ಯಕ್ತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರೇಮಕುಮಾರಿ (25)

Read more

ಮೈಸೂರು: ಮೀಟರ್ ಬಡ್ಡಿ ಕಾಟಕ್ಕೆ ಯುವಕ ಆತ್ಮಹತ್ಯೆ

ಮೈಸೂರು: ಮೀಟರ್ ಬಡ್ಡಿಯ ಕಿರುಕುಳ ತಾಳಲಾರದೆ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಮೊಹಲ್ಲಾದಲ್ಲಿ ನಡೆದಿದೆ. ನಗರದ ಕೆ.ಆರ್.ಮೊಹಲ್ಲಾದ ಸೀತಾರಾಮರಾವ್ ರಸ್ತೆಯ ನಿವಾಸಿ ಹಾಗೂ ಇನ್‌ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ

Read more

ಮೊದಲ ರಾತ್ರಿಯಂದೇ ಮದ್ಯದ ಅಮಲಿನಲ್ಲಿದ್ದ ಪತಿಯಿಂದ ಪತ್ನಿ ಮೇಲೆ ಹಲ್ಲೆ!

ಬೆಂಗಳೂರು: ಮೊದಲ ರಾತ್ರಿಯಲ್ಲೇ ಮದ್ಯದ ಅಮಲಿನಲ್ಲಿ ಬಂದ ಪತಿ, ಪತ್ನಿ ಮೇಲೆ ಹಲ್ಲೆ ನಡೆಸಿರುವ ಘಟನೆ ಎಲ್‌ಬಿಎಸ್‌ ನಗರದಲ್ಲಿ ನಡೆದಿದೆ. ಪತ್ನಿ ಮೇಲೆ ಹಲ್ಲೆ ನಡೆಸಿದ ಭರತ್‌

Read more
× Chat with us