Mysore
31
few clouds

Social Media

ಭಾನುವಾರ, 27 ಸೆಪ್ಟೆಂಬರ್ 2026
Light
Dark

hadupadu

Homehadupadu

ಕೆನಡಾದ ಟೊರಾಂಟೊದಲ್ಲಿ, ಸೆಂಟರ್ ಆಫ್ ಕಾಗ್ನಿಟೀವ್ ಕಾಂಪ್ಯೂಟಿಂಗ್ ಎಂಬ ಕೃತಕ ಬುದ್ಧಿಮತ್ತೆಯ ಪ್ರಯೋಗಶಾಲೆಯಲ್ಲಿ ರೀಸರ್ಚ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಕನ್ನಡದ ಲೇಖಕ ಶೇಷಾದ್ರಿ ಗಂಜೂರ್ ರಿಗೆಇತ್ತೀಚೆಗೆ ಇನ್ನೊಂದು ಹೊಸ ಯೋಚನೆ ಬಂತು. ನಮ್ಮ ಭಾವ ಪ್ರಪಂಚವನ್ನು ಮುಟ್ಟುವಂತಹ ಕವನಗಳ ಸಾಲುಗಳನ್ನು …

ರಾಜೀವ ತಾರಾನಾಥರ ಒಂಬತ್ತು ದಶಕಗಳ ಬದುಕು ಎಷ್ಟೊಂದು ಹೋರಾಟಗಳ, ಸಂಘರ್ಷಗಳ ಬದುಕಾಗಿದೆ? ಆದರೆ ಎಂದೂ ಎದೆಗುಂದದೆ, ಸಂಗೀತವನ್ನೇ ನೆಚ್ಚಿಕೊಂಡು, ಇಷ್ಟು ಎತ್ತರ ಏರುವುದಕ್ಕೆ ಸಾಧ್ಯವಾದ ಅವರ ಮನೋಬಲ, ಏಕಾಗ್ರತೆ, ಒಳಗೊಳಗೇ ಕಾಪಿಟ್ಟುಕೊಂಡ ಅದಮ್ಯ ಚೈತನ್ಯದ ಬಗ್ಗೆ ಅಚ್ಚರಿಯೆನ್ನಿಸುತ್ತದೆ, ಅಭಿಮಾನವೆನ್ನಿಸುತ್ತದೆ.   ಸರೋದ್ ವಾಂತ್ರಿಕ …

ಕಣ್ಣ ಮರೆಯಾದ ಅರಮನೆಯ ಸಾಕಮ್ಮ  ಯಾರಾದರೂ ಬದುಕಿರುವಾಗ ‘ಹೇ ಅದೇನು ಬಿಡು!’ ಅಂದುಕೊಂಡು ಗಮನಿಸದೆ ಇರುವ ಸಂಗತಿಗಳೆಲ್ಲ ಅವರು ಸತ್ತ ಮರುಕ್ಷಣದಿಂದ ಬಹಳ ಮುಖ್ಯ ಅನಿಸುತ್ತವೆ. ಅವರು ಬದುಕಿದ್ದಾಗ ಕಾಣದ ಅರ್ಥಗಳೆಲ್ಲ ಕಾಣುವುದಕ್ಕೆ ಶುರುವಾಗುತ್ತವೆ. ಮೊನ್ನೆ ಮೊನ್ನೆ ತೀರಿಕೊಂಡರಲ್ಲ ರಾಣಿ ಎರಡನೆಯ ಎಲಿಸಬೆತ್ತು …

ಸಂಜೆ ಆವರಿಸಿಕೊಳ್ಳತೊಡಗಿತ್ತು. ಸುಧೀರನ ಬೈಕು ಅವನಿಗೆ ತಿಳಿಯದಂತೆ ನಿಧಾನಕ್ಕೆ ಅಪ್ಪ ಕರೆದುಕೊಂಡು ಹೋಗುತ್ತಿದ್ದ ಆ ನದಿ ದಂಡೆಯ ಕಡೆಗೆ ಚಲಿಸತೊಡಗಿತು. ಅಪ್ಪ ಬಂದಾಗಲೆಲ್ಲ ಹಸಿರಾಗಿರುತ್ತಿದ್ದ ಗುಡ್ಡಗಳು ಇಂದು ಒಣಗಿ ನಿಂತಿದ್ದವು. ನದಿಯಲ್ಲಿ ಬೊಗಸೆಯಷ್ಟು ನೀರು ಬಿಟ್ಟು ಉಳಿದೆಲ್ಲವು ಬಿರುಕುಗೊಂಡಿತ್ತು. ಮುಳುಗುತ್ತಿದ್ದ ಸೂರ್ಯನೆದೆಯ …

ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿಯೂ ಪದ್ಮಾಸನದಲ್ಲಿ ಕುಳಿತು ಮೂರು ಗಂಟೆಗಳ ಕಾಲ ವೀಣೆ ಮೀಟಬಲ್ಲ ಮೈಸೂರಿನ ಡಾ.ಆರ್.ವಿಶ್ವೇಶ್ವರನ್ ಅವರ ಈ ವೀಣೆಗೆ ಈಗ ಎಪ್ಪತ್ತು ವರ್ಷ ವಯಸ್ಸು. ಮೈಸೂರಿನ ರಾಮಾನುಜ ರಸ್ತೆಯ ಕ್ರಾಸೊಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದ ವೀಣಾ ಮಾಂತ್ರಿಕ ರುದ್ರಪ್ಪನವರು ಯುವಕ ವಿಶ್ವೇಶ್ವರನ್ …

Stay Connected​
error: Content is protected !!