ಇಸ್ಲಾಮಾಬಾದ್ : ಪಾಕಿಸ್ತಾನದ ಬಲೂಚ್ ಲಿಬರೇಷನ್ ಆರ್ಮಿಯ (ಬಿಎಲ್‌ಎ) ಉಗ್ರರು ಬಲೂಚಿಸ್ತಾನದ ರೈಲನ್ನು ಮಂಗಳವಾರ ಹೈಜಾಕ್ ಮಾಡಿದ್ದಾರೆ. ರೈಲಿನಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅವರುಗಳನ್ನೆಲ್ಲಾ ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜಾಫರ್ ರೈಲು ಕ್ವೆಟ್ವಾದಿಂದ ಪೇಶಾವರ್‌ಗೆ ತೆರಳುತ್ತಿತ್ತು. …

