ರಾಜೀವ ತಾರಾನಾಥರ ಒಂಬತ್ತು ದಶಕಗಳ ಬದುಕು ಎಷ್ಟೊಂದು ಹೋರಾಟಗಳ, ಸಂಘರ್ಷಗಳ ಬದುಕಾಗಿದೆ? ಆದರೆ ಎಂದೂ ಎದೆಗುಂದದೆ, ಸಂಗೀತವನ್ನೇ ನೆಚ್ಚಿಕೊಂಡು, ಇಷ್ಟು ಎತ್ತರ ಏರುವುದಕ್ಕೆ ಸಾಧ್ಯವಾದ ಅವರ ಮನೋಬಲ, ಏಕಾಗ್ರತೆ, ಒಳಗೊಳಗೇ ಕಾಪಿಟ್ಟುಕೊಂಡ ಅದಮ್ಯ ಚೈತನ್ಯದ ಬಗ್ಗೆ ಅಚ್ಚರಿಯೆನ್ನಿಸುತ್ತದೆ, ಅಭಿಮಾನವೆನ್ನಿಸುತ್ತದೆ. ಸರೋದ್ ವಾಂತ್ರಿಕ …