ಪ್ರೊ.ಆರ್.ಎಂ.ಚಿಂತಾಮಣಿ 1972ರಲ್ಲಿ ಸುಪ್ರಸಿದ್ಧ ಇಂಗ್ಲಿಷ್ ವಾರಪತ್ರಿಕೆ 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ದೇಶದಲ್ಲಿಯೇ ವಿವಿಧ ಜನಾಂಗಗಳ ಪರಿಚಯ ಲೇಖನಗಳನ್ನು ಪ್ರಕಟಿಸುತ್ತಿತ್ತು. ಒಂದು ವಾರ 'ಲಿಂಗಾಯತ್ ಆಫ್ ಕರ್ನಾಟಕ' ಪ್ರಕಟವಾಗಿತ್ತು. ಅದರಲ್ಲಿ ಲಿಂಗಾಯತ ಮಠಗಳ ಸ್ವಾಮಿಗಳು ಸಮಾಜದ ಎಲ್ಲ ಜನಾಂಗಗಳ ಬಡ ಮಕ್ಕಳ …