ಕ್ಷೀಣಿಸುತ್ತಿದೆ ಅಧಿಕಾರ ಹಿಡಿಯುವ ಮೈತ್ರಿಕೂಟದ ಕನಸು ಕೆಲ ಕಾಲದ ಹಿಂದೆ ಕರ್ನಾಟಕದ ಬಿಜೆಪಿ-ಜಾ. ದಳ ಮಿತ್ರಕೂಟದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿತ್ತು. ಅದೆಂದರೆ ರಾಜ್ಯದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಏನಾದರೂ ಮಾಡಿ ಬಿಜೆಪಿಯ ರಣತಂತ್ರ ನಿಪುಣರು ಉರುಳಿಸುತ್ತಾರೆ. ಆ ಮೂಲಕ …










